'ಅನ್ನ'ರಾಮಯ್ಯ! ಸಿದ್ದರಾಮೋತ್ಸವದಲ್ಲಿ ಗಮನ ಸೆಳೆದ ಕಲಾಕೃತಿ - Siddaramaiah
ಚಾಮರಾಜನಗರ: ಇಂದಿನ ಸಿದ್ದರಾಮೋತ್ಸವದಲ್ಲಿ ಹೆಚ್ಚು ಗಮನ ಸೆಳೆದಿದ್ದು ಅಕ್ಕಿಯಲ್ಲಿ ಮೂಡಿದ ಸಿದ್ದರಾಮಯ್ಯ ಪ್ರತಿಮೆ. ಅಂದಹಾಗೆ, ಇದನ್ನು ಮಾಡಿದ್ದು ಯಳಂದೂರು ತಾಲೂಕಿನ ಟಿ. ಹೊಸೂರು ಗ್ರಾಮದ ಕಲಾವಿದ ಬಿ.ಮಹೇಶ್. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಘೋಷಣೆ ಮಾಡಿದ ಮಹತ್ವದ ಅನ್ನಭಾಗ್ಯ ಯೋಜನೆಯನ್ನು ಕಲಾವಿದ ಈ ರೀತಿ ಸ್ಮರಿಸಿ ಗಮನ ಸೆಳೆದರು.
Last Updated : Feb 3, 2023, 8:25 PM IST