ಬ್ರಹ್ಮಾಸ್ತ್ರ ಚಿತ್ರ ವಿಮರ್ಶೆ: ರಣಬೀರ್ ಕಪೂರ್ ಆಲಿಯಾ ಭಟ್ ನಟನೆಯ ಬಹುನಿರೀಕ್ಷಿತ ಸಿನಿಮಾ ಬಗ್ಗೆ ಪ್ರೇಕ್ಷಕರ ಮಾತು - ರಣಬೀರ್ ಕಪೂರ್ ನಟನೆಯ ಬ್ರಹ್ಮಾಸ್ತ್ರ
ಸುಮಾರು ಒಂದು ದಶಕದಿಂದ ಕನಸು ಕಾಣುತ್ತಿದ್ದ ಅಯಾನ್ ಮುಖರ್ಜಿ ನಿರ್ದೇಶನದ ಪ್ರೇಮದ ಕಾವ್ಯ 'ಬ್ರಹ್ಮಾಸ್ತ್ರ' ಅಂತಿಮವಾಗಿ ಇಂದು ದೊಡ್ಡ ಪರದೆಗೆ ಅಪ್ಪಳಿಸಿದೆ. ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್ ಮುಖ್ಯಭೂಮಿಕೆಯಲ್ಲಿ ತೆರೆಕಂಡ ಈ ಚಿತ್ರದಲ್ಲಿ ಶಾರುಖ್ ಖಾನ್ ಅವರ ಅತಿಥಿ ಪಾತ್ರವೂ ಇದೆ. ಅಯಾನ್ ಅವರ ಕೈಚಳಕ. ರಣಬೀರ್ ಮತ್ತು ಆಲಿಯಾ ಅವರ ಮೋಡಿಯಿಂದ 'ಬ್ರಹ್ಮಾಸ್ತ್ರ'ವು ಸಿನಿ ರಸಿಕರ ಮನಗೆದ್ದಿದೆ. ಬ್ರಹ್ಮಾಸ್ತ್ರ ಚಿತ್ರ ಹೇಗಿತ್ತು ಅನ್ನೋದನ್ನು ಅವರ ಬಾಯಿಂದಲೇ ಕೇಳಿ.
Last Updated : Feb 3, 2023, 8:27 PM IST