ಕರ್ನಾಟಕ

karnataka

ETV Bharat / videos

ಗಂಧದಗುಡಿ ಟ್ರೈಲರ್ ರಿಲೀಸ್​ ವೇಳೆ ಅಶ್ವಿನಿ ಪುನೀತ್​ ರಾಜ್​ಕುಮಾರ್ ಭಾವುಕ: ಅಪ್ಪು ಸಿನಿಮಾ ಬಗ್ಗೆ ಹೇಳಿದ್ದೇನು? - Gandhadagudi trailer review

By

Published : Oct 9, 2022, 1:58 PM IST

Updated : Feb 3, 2023, 8:29 PM IST

ಕರುನಾಡ ಪ್ರಕೃತಿ ಸೌಂದರ್ಯವನ್ನು ಬಹಳ ಅದ್ಭುತವಾಗಿ ತೋರಿಸಿರುವ ಅಪ್ಪು ಅಭಿನಯದ ಗಂಧದಗುಡಿ ಟ್ರೈಲರ್ ಇಂದು ನರ್ತಕಿ ಚಿತ್ರಮಂದಿರದಲ್ಲಿ ರಿಲೀಸ್​ ಆಗಿದೆ. ಟ್ರೈಲರ್ ರಿಲೀಸ್ ಸಮಾರಂಭಕ್ಕೆ ರಾಜ್​ ಕುಟುಂಬ ಆಗಮಿಸಿತ್ತು. ಟ್ರೈಲರ್​ ನೋಡಿ ಪತ್ನಿ ಅಶ್ವಿನಿ ಪುನೀತ್​ ರಾಜ್​ಕುಮಾರ್ ಹಾಗೂ ಕುಟುಂಬಸ್ಥರು ಭಾವುಕರಾದರು. ಚಿತ್ರ ಇದೇ 28 ರಂದು ರಿಲೀಸ್ ಆಗಲಿದೆ.
Last Updated : Feb 3, 2023, 8:29 PM IST

ABOUT THE AUTHOR

...view details