ಕರ್ನಾಟಕ

karnataka

ETV Bharat / videos

ಅಪ್ಪು ವೇದಿಕೆಯಲ್ಲಿದ್ದಿದ್ದರೆ ಕಾಂತಾರ ಅಂತಿದ್ರು, ರಿಷಬ್​ ಶೆಟ್ಟಿಯನ್ನು ಅಪ್ಪಿಕೊಳ್ಳುತ್ತಿದ್ರು: ಪ್ರಕಾಶ್ ರೈ - ಅಪ್ಪು ಅವರಿಗೆ ತುಂಬಾ ಇಷ್ಟ

By

Published : Oct 21, 2022, 11:07 PM IST

Updated : Feb 3, 2023, 8:29 PM IST

ಪುನೀತ ಪರ್ವ ಕಾರ್ಯಕ್ರಮದಲ್ಲಿ ಕಾಂತಾರ ಬಗ್ಗೆ ಅಪ್ಪು ಅವರ ಮನದ ಮಾತು ಏನಾಗಿರುತ್ತಿತ್ತು ಎಂದು ಹೇಳಿದ ಬಹುಭಾಷಾ ನಟ ಪ್ರಕಾಶ್​ ರೈ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸಿನಿಮಾ ನಿರ್ಮಾಣವಾಗುವುದೆಂದರೆ, ಒಳ್ಳೆಯ ಪ್ರತಿಭೆಗಳು ಬಂದರೆ ಅಪ್ಪು ಅವರಿಗೆ ತುಂಬಾ ಇಷ್ಟ. ಸಿನಿರಂಗದ ಉತ್ತಮ ಬೆಳವಣಿಗೆಯನ್ನು ಮನಸ್ಪೂರ್ತಿ ಮೆಚ್ಚಿ ಹೊಗಳುವ ಹೃದಯವೈಶಾಲ್ಯತೆ ಅಪ್ಪುವಿಗಿದೆ ಎಂದರು.
Last Updated : Feb 3, 2023, 8:29 PM IST

ABOUT THE AUTHOR

...view details