ಐಟಿಎ ಪ್ರಶಸ್ತಿ ಸಮಾರಂಭದಲ್ಲಿ ಮಿಂಚಿದ ಅನನ್ಯ ಪಾಂಡೆ, ನಿಯಾ ಶರ್ಮಾ - ಬಾಲಿವುಡ್ ನಟ ನಟಿ
ನಿನ್ನೆ ರಾತ್ರಿ ಮುಂಬೈನಲ್ಲಿ ನಡೆದ ಐಟಿಎ (ಭಾರತೀಯ ದೂರದರ್ಶನ ಅಕಾಡೆಮಿ) ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅನನ್ಯ ಪಾಂಡೆ ಮತ್ತು ನಿಯಾ ಶರ್ಮಾ ತಮ್ಮ ವಿಭಿನ್ನ ಉಡುಗೆಯಿಂದ ಎಲ್ಲರನ್ನು ನಿಬ್ಬೆರಗಾಗಿಸಿದ್ದಾರೆ. ಅನನ್ಯ ಕೆಂಪು ಮತ್ತು ಗುಲಾಬಿ ಬಣ್ಣದ ಕೋರ್ಡ್ ಸೆಟ್ ಧರಿಸಿದ್ದರೆ, ನಿಯಾ ಸುಂದರ ಬ್ಯಾಕ್‌ಲೆಸ್ ಸ್ಯಾಟಿನ್ ಉಡುಪು ತೊಟ್ಟು ಕಾರ್ಯಕ್ರಮದಲ್ಲಿ ತಮ್ಮ ಲುಕ್ನಿಂದಾಗಿ ಮಿಂಚಿದ್ದಾರೆ. ಇದೇ ಸಮಾರಂಭದಲ್ಲಿ ಬಾಲಿವುಡ್ ನಟ - ನಟಿಯರಾದ ವರುಣ್ ಧವನ್, ರವೀನಾ ರಾಂಡನ್, ಮತ್ತು ಹುಮಾ ಖುರೇಷಿ ಜೊತೆಗೆ ಮತ್ತಿತ್ತರು ಹಾಜರಿದ್ದರು.
Last Updated : Feb 3, 2023, 8:35 PM IST