ಕರ್ನಾಟಕ

karnataka

ETV Bharat / videos

ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಬಾಲಿವುಡ್​​ ನಟಿ ಜಾಹ್ನವಿ ಕಪೂರ್​​​​​​​ - ಈಟಿವಿ ಭಾರತ ಕನ್ನಡ

By

Published : Dec 1, 2022, 4:37 PM IST

Updated : Feb 3, 2023, 8:34 PM IST

ಖ್ಯಾತ ಬಾಲಿವುಡ್​ ನಟಿ ಶ್ರೀದೇವಿ ಅವರ ಪುತ್ರಿ ಜಾಹ್ನವಿ ಕಪೂರ್​​​​​​​ ಇಂದು ತಿರುಪತಿಗೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು. ಇಂದು ಬೆಳಗ್ಗೆ ದೇವಾಲಯಕ್ಕೆ ಆಗಮಿಸಿದ ಇವರನ್ನು ಟಿಟಿಡಿ ದೇವಸ್ಥಾನದ ಅಧಿಕಾರಿಗಳು ಸ್ವಾಗತಿಸಿದರು. ಬಳಿಕ ರಂಗನಾಯಕುಲ ಮಂಟಪದಲ್ಲಿ ವೈದಿಕರು ವೇದಗಳನ್ನು ಪಠಿಸಿ ಶ್ರೀವಾರಿ ತೀರ್ಥ ಪ್ರಸಾದವನ್ನು ನೀಡಿದರು.
Last Updated : Feb 3, 2023, 8:34 PM IST

ABOUT THE AUTHOR

...view details