ನಾವು ಪ್ರಕೃತಿಯನ್ನು ಹೇಗೆ ಪ್ರೀತಿಸಬೇಕು ಎಂಬುದನ್ನು ಗಂಧದಗುಡಿಯಲ್ಲಿ ತೋರಿಸಲಾಗಿದೆ: ನಟ ಸೂರ್ಯ - puneeth rajkumar
ಪುನೀತಪರ್ವ ಕಾರ್ಯಕ್ರಮದಲ್ಲಿ ತೆಲುಗು ನಟ ಸೂರ್ಯ ಕನ್ನಡದಲ್ಲಿ ಎಲ್ಲರಿಗೂ ನಮಸ್ಕಾರ ಹೇಳಿದರು. ಅಪ್ಪು ನಮ್ಮನ್ನು ನೋಡುತ್ತಾ ಇದ್ದಾರೆ. ಅವರು ನಮ್ಮ ಜೊತೆಯೇ ಇದ್ದಾರೆ. ಮೈಸೂರಿನ ಸುಜಾತಾ ಹೋಟೆಲ್ನಲ್ಲಿ ನಾವಿಬ್ಬರೂ ಚಿಕ್ಕವರಿದ್ದಾಗ ಭೇಟಿಯಾಗಿದ್ದೇವೆ ಎಂದು ನಟ ವೇದಿಕೆಯಲ್ಲಿ ಹೇಳಿದರು.
Last Updated : Feb 3, 2023, 8:29 PM IST