ಕರ್ನಾಟಕ

karnataka

ETV Bharat / videos

2022ರ ಅತಿ ದೊಡ್ಡ ನಟ ನಾನೇ.. ಬಿಗ್‌ ಬಜೆಟ್‌ ಸಿನಿಮಾಗಳಿಗೆ ಅನುಪಮ್ ಖೇರ್ ಟಾಂಗ್‌ - ನಟ ಅನುಪಮ್ ಖೇರ್

By

Published : Aug 26, 2022, 4:54 PM IST

Updated : Feb 3, 2023, 8:27 PM IST

ಮುಂಬೈ(ಮಹಾರಾಷ್ಟ್ರ): ಮುಂಬೈನಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಹಿರಿಯ ನಟ ಅನುಪಮ್ ಖೇರ್ ಅವರು 2022ರ ಅತ್ಯುತ್ತಮ ಹಾಗು ಅತಿದೊಡ್ಡ ನಟನೂ ನಾನೇ ಎಂದು ಹೇಳಿಕೊಂಡಿದ್ದಾರೆ. 2022 ಅನುಪಮ್​​ ಖೇರ್‌ಗೆ ಉತ್ತಮ ವರ್ಷವಾಗಿದೆ. ಅವರ ಎರಡು ಚಿತ್ರಗಳಾದ ದಿ ಕಾಶ್ಮೀರ್ ಫೈಲ್ಸ್ ಮತ್ತು ಕಾರ್ತಿಕೇಯ 2 ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿವೆ. ಹಾಗಾಗಿ ಅವರು 2022ರ ಅತಿದೊಡ್ಡ ನಟ ಎಂದು ಹೇಳಿಕೊಂಡಿದ್ದಾರೆ.
Last Updated : Feb 3, 2023, 8:27 PM IST

ABOUT THE AUTHOR

...view details