ಕರ್ನಾಟಕ

karnataka

ETV Bharat / videos

ಚಿತ್ರತಂಡದ 8 ವರ್ಷಗಳ ಶ್ರಮ ಪುನೀತ್​​ ರಾಜ್​ಕುಮಾರ್​ಗೆ ಅರ್ಪಣೆ: ಡೈರೆಕ್ಟರ್​ ಪ್ರಶಾಂತ್​ ನೀಲ್ - ಕೆಜಿಎಫ್ ಚಾಪ್ಟರ್​ 2 ಬಗ್ಗೆ ನಿರ್ದೇಶಕ ಪ್ರಶಾಂತ್ ನೀಲ್ ಪ್ರತಿಕ್ರಿಯೆ

By

Published : Mar 27, 2022, 10:25 PM IST

Updated : Feb 3, 2023, 8:21 PM IST

'ರಾಕಿಂಗ್ ಸ್ಟಾರ್' ಯಶ್ ಅಭಿನಯದ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟ್ರೈಲರ್ ನಗರದ ಭಾನುವಾರ ಓರಾಯನ್ ಮಾಲ್‌ನಲ್ಲಿ ರಿಲೀಸ್​ ಆಗಿದೆ. ಈ ವೇಳೆ ನಿರ್ದೇಶಕ ಪ್ರಶಾಂತ್​ ನೀಲ್​ ಮಾತನಾಡಿದ್ದು, ಕೆಜಿಎಫ್​ ಸಿನಿಮಾಕ್ಕಾಗಿ ನಾವೆಲ್ಲ 8 ವರ್ಷ ಶ್ರಮಿಸಿದ್ದೇವೆ. ನಮ್ಮ ತಂಡದ ಎಲ್ಲರ ಈ ಶ್ರಮವನ್ನು ದಿ. ಪುನೀತ್​​ ರಾಜ್​ಕುಮಾರ್​ ಅವರಿಗೆ ಅರ್ಪಿಸುತ್ತೇವೆ ಎಂದರು.
Last Updated : Feb 3, 2023, 8:21 PM IST

For All Latest Updates

TAGGED:

ABOUT THE AUTHOR

...view details