ನೋಡಿ: ಮಂತ್ರಾಲಯದ ರಾಯರಿಗೆ ಅರ್ಧ ಕೆಜಿಯ ಚಿನ್ನದ ಹಾರ ಅರ್ಪಿಸಿದ ಭಕ್ತ - A devotes donate Gold necklace to Raghavendra Swami Math
ಮಂತ್ರಾಲಯದ ಶ್ರೀರಾಘವೇಂದ್ರ ಮಠಕ್ಕೆ ಭಕ್ತರೊಬ್ಬರು ಕೋಟ್ಯಂತರ ರೂಪಾಯಿ ಬೆಲೆಬಾಳುವ ಅರ್ಧ ಕೆ.ಜಿ. ಚಿನ್ನದ ಹಾರವನ್ನು ಅರ್ಪಿಸಿದ್ದಾರೆ. ಮಠದಲ್ಲಿ ರಾಯರ ಪಟ್ಟಾಭಿಷೇಕ ಹಾಗೂ ವರ್ಧಂತಿ ಉತ್ಸವ ನಡೆಯುತ್ತಿದ್ದು, ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಮಠದ ಉತ್ಸವದ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರಿಗೆ ಭಕ್ತರು ನೀಡಿದ ಚಿನ್ನದ ಹಾರವನ್ನು ತೋರಿಸಿ, ರಾಯರಿಗೆ ಸಮರ್ಪಿಸಿದರು.
Last Updated : Feb 3, 2023, 8:19 PM IST