ನ್ಯಾಯಾಧೀಶರಿಗೆ ಜೀವ ಬೆದರಿಕೆ ವಿಚಾರದಲ್ಲಿ ಡೋಂಗಿ ಸೆಕ್ಯುಲರ್ಗಳ ಮೌನವೇಕೆ?: ಸಿಎಂ ಬೊಮ್ಮಾಯಿ - ಹಿಜಾಬ್ ತೀರ್ಪಿನ ನಂತರದ ಘಟನೆಗಳು
ಹಿಜಾಬ್ ಕುರಿತಂತೆ ನ್ಯಾಯಮೂರ್ತಿಗಳಿಗೆ ಜೀವ ಬೆದರಿಕೆಯನ್ನು ಹಾಕಲಾಗುತ್ತಿದೆ. ಆದರೂ ಸ್ವಯಂಘೋಷಿತ ಡೋಂಗಿ ಸೆಕ್ಯುಲರ್ಗಳು ಯಾಕೆ ಮೌನವಾಗಿದ್ದೀರಿ ಸಿಎಂ ಬಸವರಾಜ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಒಂದು ವರ್ಗದ ಜನರನ್ನು ಇಷ್ಟರ ಮಟ್ಟಿಗೆ ಓಲೈಸುವುದು ಜಾತ್ಯಾತೀತತೆ ಅಲ್ಲ, ನಿಜವಾದ ಕೋಮುವಾದ ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಸಾರ್ವಜನಿಕವಾಗಿ ಎಲ್ಲರೂ ಈ ಘಟನೆಯನ್ನು ಖಂಡಿಸಬೇಕೆಂದು ಮನವಿ ಮಾಡಿದರು.
Last Updated : Feb 3, 2023, 8:20 PM IST