ಕರ್ನಾಟಕ

karnataka

ETV Bharat / videos

ಕಾಡು ಪ್ರಾಣಿಗಳ ಹಾವಳಿಗೆ ಹೈರಾಣಾದ ಗ್ರಾಮಸ್ಥರು... ಕೈಯಲ್ಲಿ ಕೋಲು ಹಿಡಿದು ಓಡಾಟ - ಬೆಳಗಾವಿ ಕರಡಿ ದಾಳಿ ನ್ಯೂಸ್​

By

Published : Mar 12, 2020, 5:58 PM IST

ಬೆಳಗಾವಿ: ಖಾನಾಪುರ ತಾಲೂಕಿನ ಆಮಟೆ ಗ್ರಾಮದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗಿದೆ. ನಿನ್ನೆಯಷ್ಟೇ ಈ ಗ್ರಾಮದ ತಾನಾಜಿ ನಾಯ್ಕ್ ಎಂಬಾತ ಕರಡಿ ದಾಳಿಯಿಂದ ಮೃತಪಟ್ಟಿದ್ದಾರೆ. ಕಾಡು ಪ್ರಾಣಿಗಳ ದಾಳಿಯಿಂದ ಕಣಕುಂಬಿ ಅರಣ್ಯ ಪ್ರದೇಶದ 40 ಕ್ಕೂ ಅಧಿಕ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ. ಸ್ವರಕ್ಷಣೆಗೆ ಕೈಯಲ್ಲಿ ಕೋಲು, ಬಡಿಗೆ ಹಿಡಿದು ಅಲೆದಾಡುತ್ತಿದ್ದಾರೆ. ಈಟಿವಿ ಭಾರತನೊಂದಿಗೆ ಗ್ರಾಮಸ್ಥರು ತಮ್ಮ ಸಂಕಷ್ಟಗಳನ್ನು ಹೇಳಿಕೊಂಡಿದ್ದಾರೆ.

ABOUT THE AUTHOR

...view details