ಮದ್ಯಕ್ಕೆ ಬದಲಾಗಿ ಸ್ಯಾನಿಟೈಸರ್ ಕುಡಿದರೆ ಆಗುವ ಪರಿಣಾಮವೇನು? - SPECIAL DOCTOR INTERVIEW NEWS
ಮೈಸೂರು: ಲಾಕ್ ಡೌನ್ ಹಿನ್ನೆಲೆ ಮದ್ಯದ ಅಂಗಡಿಗಳು ಮುಚ್ಚಿದ್ದು, ಇದರಿಂದ ಕೆಲ ಮದ್ಯ ಪ್ರಿಯರು ಆಲ್ಕೋಹಾಲ್ ಅಂಶವಿರುವ ಸ್ಯಾನಿಟೈಸರ್ ಅನ್ನು ಕುಡಿಯುತ್ತಿದ್ದಾರೆ. ಇದರಿಂದ ಸಾವು ಸಂಭವಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮದ್ಯಕ್ಕೆ ಬದಲಾಗಿ ಸ್ಯಾನಿಟೈಸರ್ ಕುಡಿದರೆ ಏನು ಆಗುತ್ತದೆ? ಎಂಬ ಬಗ್ಗೆ ವೈದ್ಯರಾದ ಡಾ.ಯೋಗಣ್ಣ ಜೊತೆ ನಡೆಸಿರುವ ಸಂದರ್ಶನ ಇಲ್ಲಿದೆ ನೋಡಿ.