ದೇಶ ನಮಗೇನು ಕೊಟ್ಟಿದೆ,ದೇಶಕ್ಕೆ ನಾವೇನು ಕೊಟ್ಟಿದ್ದೇವೆ?ಈ ಪ್ರಶ್ನೆಗೆ ಗಡಿಜಿಲ್ಲೆ ಜನರ ಉತ್ತರವೇನು? - 73ನೇ ಸ್ವಾತಂತ್ಯ ದಿನಾಚರಣೆ
73ನೇ ಸ್ವಾತಂತ್ಯ ದಿನಾಚರಣೆಯ ವೇಳೆ ದೇಶ ನಮಗೇನು ನೀಡಿದೆ-ದೇಶಕ್ಕೆ ನಾವೇನು ಕೊಟ್ಟಿದ್ದೇವೆ ಎಂಬ ಪ್ರಶ್ನೆಗೆ ಗಡಿಜಿಲ್ಲೆಯ ಜನತೆ ದೇಶಕ್ಕೆ ಇದುವರೆಗೆ ನಮ್ಮ ಕೊಡುಗೆ ಶೂನ್ಯ ಎಂದು ಒಕ್ಕೊರಲಿನಿಂದ ಹೇಳಿದ್ದಾರೆ.