ಕರ್ನಾಟಕ

karnataka

ETV Bharat / videos

ಮತ್ತೆ ಗುಡ್ಡ ಬಗೆಯೋಕ್‌ ಬಂದ್ರೂ ಸುಮ್ನೆ ಇರಬೇಕಾ, ಅಧಿಕಾರಿಗಳೇ ಏನ್‌ ನಿಮ್‌ ಕಥೆ? - ಬಿಲ್ಡರ್

By

Published : Oct 11, 2019, 10:35 PM IST

ಊರಿನಲ್ಲೊಂದು ಸುಂದರವಾದ ಗುಡ್ಡ. ಇದರಿಂದ ಊರಿನ ಜನ ಜಾನುವಾರುಗಳಿಗೆ ಒಳ್ಳೇದಾಗ್ತಿದೆ. ಮೊದಲು ಇದೇ ಗುಡ್ಡ ಬಗೆದಿದ್ದರು. ಜನರು ಆಗ ತಿರುಗಿಬಿದ್ದ ಮೇಲೆ ಜಾಗ ಖಾಲಿ ಮಾಡಿದ್ದರು. ಈಗ ಮತ್ತೆ ಅದೇ ಗುಡ್ಡ ತೋಡೋಕೆ ಬಂದಿದ್ದಾರೆ. ಜನ ಮತ್ತೆ ಹೋರಾಟಕ್ಕೆ ನಿಂತಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

...view details