ಕರ್ನಾಟಕ

karnataka

ETV Bharat / videos

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೂಗಳಲ್ಲೇ ಅರಳಿದ ಹೃದಯ - ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವ್ಯಾಲೆಂಟೆನ್ಸ್ ಡೇ

By

Published : Feb 14, 2020, 11:33 PM IST

ದೇವನಹಳ್ಳಿ: ಪ್ರೇಮಿಗಳ ದಿನದ ಅಂಗವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೂಗಳಿಂದ ಅಲಂಕಾರಗೊಂಡಿದೆ. ವಿಮಾನ ನಿಲ್ದಾಣ ಆಗಮಿಸುವ ಮತ್ತು ನಿರ್ಗಮಿಸುವ ಪ್ರಯಾಣಿಕರ ಗಮನ ಸೆಳೆಯುತ್ತಿದೆ. ಹೃದಯಾಕಾರದ ಹೂಗಳ ಅಲಂಕಾರಕ್ಕೆ ಮನಸೋತ ಪ್ರಯಾಣಿಕರು ಹೂಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಳ್ಳುವ ಮೂಲಕ ಸಂತಸ ವ್ಯಕ್ತಪಡಿಸಿದರು.

ABOUT THE AUTHOR

...view details