ಕರ್ನಾಟಕ

karnataka

ETV Bharat / videos

ತುಮಕೂರು: ಜೆಡಿಎಸ್​​​ ಪ್ರತಿಭಟನೆ ಹತ್ತಿಕ್ಕಲು ಅಧಿಕಾರ ದುರುಪಯೋಗ ಆರೋಪ - JDS protest

By

Published : Aug 31, 2020, 1:23 PM IST

ಗುಡ್ಡೇನಹಳ್ಳಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ವಿತರಣೆ ಮಾಡಬೇಕೆಂಬ ಹಿನ್ನೆಲೆ ತುಮಕೂರಿನ ತುರುವೇಕೆರೆ ಪಟ್ಟಣದಲ್ಲಿ ಜೆಡಿಎಸ್ ಕರೆ ನೀಡಿರುವ ಪ್ರತಿಭಟನೆ ಹತ್ತಿಕ್ಕಲು ಶಾಸಕ ಮಸಾಲೆ ಜಯರಾಂ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದ್ಯಾವುದಕ್ಕೂ ಹೆದರುವುದಿಲ್ಲ ಎಂದು ಮಾಜಿ ಶಾಸಕ, ಜೆಡಿಎಸ್ ಮುಖಂಡ ಎಂ.ಟಿ.ಕೃಷ್ಣಪ್ಪ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details