ಕರ್ನಾಟಕ

karnataka

ETV Bharat / videos

ಉತ್ತರ ಕರ್ನಾಟಕದ ಕಾರ ಹುಣ್ಣಿಮೆ ಕರಿ ಹರಿಯುವ ಸ್ಪರ್ಧೆ ನೋಡೋದೇ ಚೆಂದ್‌ರೀ.. - kaara hunnime

By

Published : Jun 18, 2019, 3:43 PM IST

ಚಿಕ್ಕೋಡಿ:ಮುಂಗಾರು ಆರಂಭವಾಗುತ್ತಿದ್ದಂತೆ ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ತಾರೆ. ಬೇಸಾಯ ಮಾಡೋದಕ್ಕೆ ರೈತನ ಸಂಗಾತಿಯಾಗಿ ಜೊತೆಯಲ್ಲಿರುವುದು ಎತ್ತುಗಳು. ಅಂತಹ ಎತ್ತುಗಳಿಗಾಗಿ ಉತ್ತರ ಕರ್ನಾಟಕದಲ್ಲಿ ಒಂದು ವಿಶೇಷ ಹಬ್ಬ ಆಚರಿಸಲಾಗುತ್ತೆ. ಆ ಸಂಭ್ರಮ, ಸಡಗರದ ಒಂದು ಝಲಕ್ ಇಲ್ಲಿದೆ.

ABOUT THE AUTHOR

...view details