ರಂಜಾನ್ ಹಬ್ಬದ ವಿಶೇಷ ಖಾದ್ಯ ಹಲೀಂ ತಯಾರಿಸುವುದು ಹೇಗೆ ಗೊತ್ತಾ? - ramjan food
ಮುಸ್ಲಿಂ ಭಾಂದವರ ಪವಿತ್ರ ರಂಜಾನ್ ಹಬ್ಬವನ್ನ ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಭಾರತೀಯ ಪರಂಪರೆಯಲ್ಲಿ ಆಯಾ ಕಾಲಕ್ಕೆ ಬರುವ ಹಬ್ಬ-ಹರಿದಿನಗಳಲ್ಲಿ ಸಾಂಪ್ರದಾಯಕ ವಿಶೇಷವಾದ ಅಡುಗೆ ಮತ್ತು ಉಪಹಾರ ಮಾಡಿ ರುಚಿಯನ್ನ ಸವಿಯುವ ಪದ್ದತಿ ರೂಢಿಯಲ್ಲಿದೆ. ಅದರಂತೆ ರಂಜಾನ್ ಹಬ್ಬದ ಮುನ್ನ ದಿನಗಳಲ್ಲಿ ಹೈದರಬಾದ್-ಕರ್ನಾಟಕ ಜಿಲ್ಲೆಗಳಲ್ಲಿ ವಿಶೇಷವಾಗಿ “ಹಲೀಂ” ತಯಾರು ಮಾಡಲಾಗುತ್ತಿದ್ದು, ಬಹಳಷ್ಟು ಬೇಡಿಕೆ ಶುರುವಾಗುತ್ತದೆ. ಇಷ್ಟಕ್ಕೂ ಏನಿದು ಹಲೀಂ ಇದರ ತಯಾರಿ ಹೇಗೆ ಅನ್ನೋ ಎಲ್ಲಾ ಅಂಶಗಳು ಗೊತ್ತಾಗಬೇಕಾದ್ರೆ ಈ ಸ್ಟೋರಿ ನೋಡಿ..
TAGGED:
ramjan food