ಬೆಂಗಳೂರಿನಲ್ಲಿದೆ ಮೆಡಿಕಲ್ ಸೀಟ್ ಕೊಡಿಸೋ ವಂಚಕರ ಜಾಲ.. - ಮೆಡಿಕಲ್ ಸೀಟ್
ಇತ್ತೀಚೆಗೆ ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಉಂಡೆ ನಾಮ ಹಾಕೋರ ಸಂಖ್ಯೆ ಜಾಸ್ತಿಯಾಗ್ತಿದೆ. ನಿಮ್ಮ ಮಕ್ಕಳಿಗೆ ಮೆಡಿಕಲ್ ಸೀಟ್ ಬೇಕಾ, ನಿಮ್ಮ ಮಕ್ಕಳು ಡಾಕ್ಟರ್ ಆಗಬೇಕಾ, ಜಸ್ಟ್ ಮನಿ ಪೇ ಮಾಡಿ ಅಂತಾ ಮೆಸೇಜ್ ಮಾಡ್ತಾರೆ. ಇದನ್ನೇ ನಂಬು ಪೋಷಕರು ಇವ್ರ ಬಣ್ಣ ಬಣ್ಣದ ಮಾತಿಗೆ ಮರುಳಾಗಿ ಕೋಟ್ಯಂತರ ರೂಪಾಯಿ ಹಣ ಕೊಟ್ಟು ಮೋಸ ಹೋಗಿದ್ದಾರೆ.