ಕರ್ನಾಟಕ

karnataka

ETV Bharat / videos

ಶಿವಮೊಗ್ಗ: ಸರಳ ಹೋಳಿ ಹಬ್ಬ ಆಚರಣೆ - ಹೋಳಿ ಹಬ್ಬ ಆಚರಣೆ

By

Published : Mar 29, 2021, 3:49 PM IST

ಶಿವಮೊಗ್ಗ : ನಗರದಲ್ಲಿ ಕೊರೊನಾ ಆತಂಕದ ನಡುವೆ ಹೋಳಿ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಪಟ್ಟಣದ ಪ್ರಮುಖ ಬಡಾವಣೆಗಳಲ್ಲಿ ಮಕ್ಕಳು, ಯುವಕ-ಯುವತಿಯರು ಒಬ್ಬರಿಗೊಬ್ಬರು ಪರಸ್ಪರ ಬಣ್ಣ ಹಚ್ಚಿ, ಕಾಮಣ್ಣನ ಮೂರ್ತಿಗೆ ಪೂಜೆ ಸಲ್ಲಿಸಿ ಕಾಮದಹನ ಮಾಡಿ ಬಣ್ಣದ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ABOUT THE AUTHOR

...view details