ಕರ್ನಾಟಕ

karnataka

ETV Bharat / videos

ಹೈನುಗಾರಿಕೆ ಮಾಡುವವರಿಗೆ ಬಂಪರ್‌.. 7 ತಿಂಗಳಲ್ಲಿ 3 ಬಾರಿ ಹಾಲಿನ ದರ ಹೆಚ್ಚಿಸಿದ ಶಿಮುಲ್!! - Shivmogga Shimul milk dairy

By

Published : Dec 21, 2019, 9:25 PM IST

ರೈತರಿಗೆ ಕೃಷಿಯ ಜತೆಗೆ ಅವರ ಕೈಹಿಡಿಯೋದು ಹೈನುಗಾರಿಕೆ. ಒಂದು ವೇಳೆ ಬೆಳೆಗೆ ಬೆಲೆ ಸಿಗಲಿಲ್ಲದಿದ್ರೂ ಹೈನುಗಾರಿಕೆ ವರದಾನವಾಗುತ್ತೆ. ಈಗ ಅದೇ ಹೈನುಗಾರಿಕೆ ನಡೆಸೋರಿಗೆ ಶಿಮುಲ್‌ ಮತ್ತೊಂದು ಬಂಪರ್ ಕೊಡುಗೆ ನೀಡ್ತಿದೆ.

ABOUT THE AUTHOR

...view details