ಅಪ್ಪು ಇಲ್ಲ ಅನ್ನೋದ್ನ ಅರಗಿಸಿಕೊಳ್ಳೋಕೆ ಆಗ್ತಿಲ್ಲ: ಹಿರಿಯ ನಟ ಅವಿನಾಶ್ - ಹಿರಿಯ ನಟ ಅವಿನಾಶ್
ಅಪ್ಪು ಅವರ ಅಂತಿಮ ದರ್ಶನ ಪಡೆಯಲು ಬೆಂಗಳೂರಿನ ಕಂಠೀರವ ಸ್ಟೇಡಿಯಂಗೆ ಹಿರಿಯ ನಟ ಅವಿನಾಶ್ ಆಗಮಿಸಿದ್ದಾರೆ. ಈ ವೇಳೆ ಪವರ್‌ಸ್ಟಾರ್ ಜತೆಗಿನ ತಮ್ಮ ಒಡನಾಟವನ್ನ ನಟ ಅವಿನಾಶ್ ಈಟಿವಿ ಭಾರತದೊಂದಿಗೆ ಹಂಚಿಕೊಂಡಿದ್ದಾರೆ.