ಮೈಸೂರಿನಲ್ಲಿ ಗಮನ ಸೆಳೆದ ಗೆಡ್ಡೆ ಗೆಣಸು ಮೇಳ - ಗೆಡ್ಡೆ ಗೆಣಸು ಮೇಳ
ಭೂತಾಯಿ ಮಡಿಲಿನ ಅದ್ಭುತ ಸೃಷ್ಟಿ, ಆದಿವಾಸಿಗಳ ಪ್ರಿಯ ಆಹಾರ, ಕಾಡಿನಲ್ಲಿ ನೈಸರ್ಗಿಕವಾಗಿ ಬೆಳೆಯುವುದು ಗೆಡ್ಡೆ ಗೆಣಸುಗಳು. ಪೋಷಕಾಂಶಗಳ ಆಗರವೇ ಆಗಿರುವ ಈ ಗೆಡ್ಡೆ ಗೆಣಸುಗಳ ಬಗ್ಗೆ ಅರಮನೆ ನಗರಿಯಲ್ಲಿ ವಿಶೇಷ ಮೇಳ ಆಯೋಜಿಸಲಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.