ನೊಂದವರ ಬಾಳಲ್ಲಿ ಮೂಡುತ್ತಿದೆ 'ರವಿ'ಯ ಭರವಸೆಯ ಕಿರಣ..
ಜೀವನವೇ ಒಂದು ನಾಟಕ ರಂಗ, ಇಲ್ಲಿ ಎಲ್ಲರೂ ಪಾತ್ರಧಾರಿಗಳೇ ಎಂಬ ಮಾತಿದೆ. ಅದರಂತೆ ಬದುಕು ಕಟ್ಟಿಕೊಳ್ಳಲು ನಾನಾ ರೀತಿ ವೇಷ ಹಾಕುವವರನ್ನು ನಾವು ನೋಡಿದ್ದೇವೆ. ಆದರೆ ಇಲ್ಲೋರ್ವ ವ್ಯಕ್ತಿ ವೇಷ ಹಾಕುವ ಮೂಲಕವೇ ನೊಂದವರ ಬದುಕಿಗೆ ಬೆಳಕಾಗಿದ್ದಾನೆ. ಆ ಮಾನವೀಯತೆಯ ಮೂರ್ತಿಯ ಸ್ಟೋರಿ ಇಲ್ಲಿದೆ ನೋಡಿ...
Last Updated : Aug 21, 2019, 11:31 PM IST