ಸಿದ್ದಗಂಗೆಯಲ್ಲಿ ಗಾನಸುಧೆ ಹರಿಸಿದ ಸರಿಗಮಪ ರತ್ನಮ್ಮ ಮತ್ತು ರಂಜಮ್ಮ.. - ಸಿದ್ದಗಂಗಾ ಮಠ
ತುಮಕೂರು : ಸರಿಗಮಪ ಖ್ಯಾತಿಯ ರತ್ನಮ್ಮ ಮತ್ತು ಮಂಜಮ್ಮ ಸಹೋದರಿಯರು ತುಮಕೂರಿನ ಸಿದ್ದಗಂಗಾ ಮಠದಲ್ಲಿ ನಿತ್ಯ ನಡೆಯುವ ಸಾಮೂಹಿಕ ಪ್ರಾರ್ಥನೆ ವೇಳೆ ಭಕ್ತಿ ಗೀತೆಗಳನ್ನು ಹಾಡಿದರು. ಶಿವನ ಕುರಿತಾದ ಚಲನಚಿತ್ರ ಮತ್ತು ಭಕ್ತಿ ಗೀತೆಗಳನ್ನು ವಿದ್ಯಾರ್ಥಿಗಳು ಹಾಗೂ ಶ್ರೀ ಸಿದ್ದಲಿಂಗ ಸ್ವಾಮೀಜಿ ತಡೆಕಚಿತ್ತದಿಂದ ಆಲಿಸಿದರು. ಪ್ರತಿ ನಿತ್ಯ 10 ಸಾವಿರ ಮಕ್ಕಳು ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ.