ಅಗತ್ಯ ಸಾಮಾಗ್ರಿಗಳ ಖರೀದಿ: ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿರುವ ಜನತೆ - Purchase of essential items while maintaining social distance in dharwad
ಅಗತ್ಯ ಸಾಮಾನುಗಳ ಖರೀದಿ ವೇಳೆ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಧಾರವಾಡದ ಪ್ರಮುಖ ಮಾರ್ಕೆಟ್ಗಳಲ್ಲಿ ಜನರು ಎರಡು ಮೂರು ಮೀಟರ್ ಅಂತರದಲ್ಲಿ ನಿಂತು ವಸ್ತುಗಳನ್ನು ಕೊಂಡುಕೊಳ್ಳುತ್ತಿದ್ದರು. ಕೋರ್ಟ್ ವೃತ್ತದಲ್ಲಿರುವ ರಿಲಾಯನ್ಸ್ ಫ್ರೆಶ್ ಮಳಿಗೆಗೆ ಬಂದ ಗ್ರಾಹಕರು ಸೋಶಿಯಲ್ ಡಿಸ್ಟೆನ್ಸಿಂಗ್ಗೆ ಮಹತ್ವ ಕೊಟ್ಟಿದ್ದು ಕಂಡು ಬಂತು.