ಬಿಡಾಡಿ ಹಸುಗಳಿಗೆ 1 ಟ್ರೇ ಟೊಮೆಟೊ ನೀಡಿ ಮಾನವೀಯತೆ ಮೆರೆದ ಪೇದೆ.. - police constable give one tre tomato for street cows
ಲಾಕ್ಡೌನ್ ಹಿನ್ನೆಲೆ ಅಂಗಡಿ ಮುಂಗಟ್ಟುಗಳು ಬಂದ್ ಆಗಿದ್ದರಿಂದ ಬಿಡಾಡಿ ಹಸುಗಳು ಆಹಾರಕ್ಕಾಗಿ ಪರದಾಡುತ್ತಿವೆ. ಇದನ್ನು ನೋಡಿದ ಗಣಪತಿ ಚೌಕ್‌ನಲ್ಲಿ ಪೊಲೀಸ್ ಪೇದೆ ಮುತ್ತು ಅಂಬಿಗೇರೆ ಎಂಬುವರು ಹಸುಗಳಿಗೆ ಒಂದು ಟ್ರೇ ಟೊಮೆಟೊ ನೀಡಿ ಮಾನವೀಯತೆ ಮೆರೆದಿದ್ದಾರೆ.
TAGGED:
police constable give tomato