ಸ್ವಲ್ಪ ಯಾಮಾರಿದ್ರೂ ಇಲ್ಲಿ ಕೈ, ಕಾಲು, ಸೊಂಟ ಮುರಿಯೋದು ಗ್ಯಾರಂಟಿ...ಯಾಕಂದ್ರೆ? - ಭೂಕುಸಿತ
ಮಂಜಿನ ನಗರಿ ಕೊಡಗಿನಲ್ಲಿ ಕಳೆದ ಹಲವು ದಿನಗಳಿಂದ ಸುರಿದ ಭಾರಿ ಮಳೆ ಸೃಷ್ಟಿಸಿದ ಅವಾಂತರ ಅಷ್ಟಿಷ್ಟಲ್ಲ. ಭೂಕುಸಿತದಿಂದ ಮನೆಗಳಿಗೆ ಹಾನಿಯಾಗಿ ಕೆಲವರ ಪ್ರಾಣ ಪಕ್ಷಿ ಹಾರಿಹೋಗಿತ್ತು. ಆದ್ರೆ ಇದೀಗ ವರುಣನ ಆರ್ಭಟದಿಂದ ಯಾವುದು ರಸ್ತೆ, ಯಾವುದು ಗದ್ದೆ ಅನ್ನೋದೇ ತಿಳಿಯದಂತಾಗಿದೆ. ಯಾಕೆ ಅಂತೀರಾ ಈ ಸ್ಟೋರಿ ನೋಡಿ....