ಕರ್ನಾಟಕ

karnataka

ETV Bharat / videos

ಮೇಯರ್​ಗೆ ಒಂದು ವರ್ಷದ ಅವಧಿ ಸಾಲುವುದಿಲ್ಲ: ಗಂಗಾಂಬಿಕೆ - bangalore news

By

Published : Sep 27, 2019, 7:47 PM IST

ಬಿಬಿಎಂಪಿಯ 52 ನೇ ಮೇಯರ್ ಆಗಿ ಅವಧಿ ಪೂರ್ಣಗೊಳಿಸಿದ ಗಂಗಾಂಬಿಕೆ, ಮೇಯರ್​ಗೆ ಒಂದು ವರ್ಷದ ಅವಧಿ ಸಾಲುವುದಿಲ್ಲ. ತಾವೇ ಮಾಡಿದ ಬಜೆಟ್ ಅನುಷ್ಠಾನ ಮಾಡಲೂ ಕಾಲಾವಕಾಶ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅವರು ಈಟಿವಿ ಭಾರತ್​ ಜೊತೆ ಮಾತನಾಡಿದ್ದು ಹೀಗೆ...

ABOUT THE AUTHOR

...view details