ಅಥಣಿಯಲ್ಲಿ ರಂಗೇರಿದ ಕಣ... ಕುಮಟಳ್ಳಿ ಪರ ಕಟೀಲ್ ಬ್ಯಾಟಿಂಗ್: ಮಹೇಶ್ಗೆ ಮಾಜಿ ಸ್ಪೀಕರ್ ಟಕ್ಕರ್ - ಅಥಣಿ ಉಪ ಚುನಾವಣೆ
ಅಥಣಿ ವಿಧಾನಸಭಾ ಉಪಚುನಾವಣಾ ಅಖಾಡಕ್ಕೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಎಂಟ್ರಿ ಕೊಟ್ಟಿದ್ದಾರೆ. ಮೈತ್ರಿ ಸರ್ಕಾರದ ಆಡಳಿತದ ವೈಫಲ್ಯಗಳನ್ನು ಹೇಳುವ ಮೂಲಕ ತಮ್ಮ ಅಭ್ಯರ್ಥಿಗಳ ಪರ ಮತ ಯಾಚಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಅಭ್ಯರ್ಥಿ ಪರ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕ್ಯಾಂಪೇನ್ ಮಾಡ್ತಿದ್ದು, ಜಿದ್ದಾಜಿದ್ದಿನ ಕಣವಾಗಿ ಮಾರ್ಪಟ್ಟಿದೆ.