ಕೈ ನಾಯಕರ ಮೇಲೆ ಎಂಟಿಬಿ ಋಣ.. ಶ್ರೀಮಂತ ರಾಜಕಾರಣಿಯ ಬತ್ತಳಿಕೆಯಿಂದ ಒಂದೊಂದೇ ಅಸ್ತ್ರ! - ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೆಗೌಡ ನ್ಯೂಸ್
ರಾಜ್ಯ ಉಪಚುನಾವಣಾ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಹೊಸಕೋಟೆ ಕ್ಷೇತ್ರದ ಅನರ್ಹ ಶಾಸಕ ಕಾಂಗ್ರೆಸ್ ವಿರುದ್ದ ಸಿಡಿದೆದ್ದಿದ್ದಾರೆ. ಅದರಲ್ಲೂ ಕಾಂಗ್ರೆಸ್ ನಾಯಕರು ಪಡೆದುಕೊಂಡಿರುವ ಹಣದ ಬಗ್ಗೆ ದಿನ ಪ್ರಚಾರದಲ್ಲಿ ಒಂದೊಂದೇ ಬಾಂಬ್ ಸಿಡಿಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ವಿರುದ್ದ ಹರಿಹಾಯ್ತಿದ್ರೆ, ಅತ್ತ ಪಕ್ಷೇತರ ಅಭ್ಯರ್ಥಿ ಶರತ್ ಎಂಟಿಬಿ ಗೇಮ್ ಪ್ಲಾನ್ ಬಗ್ಗೆ ಬಿಚ್ಚಿಟ್ಟಿದಾರೆ.