ಹೊಸಕೋಟೆ ರಣಕಣದಲ್ಲಿ ಕೈ-ಕಮಲ ಅಭ್ಯರ್ಥಿಗಳ ಬಿರುಸಿನ ಪ್ರಚಾರ - MTB Nagaraj election campaign in hosakot
ಪ್ರತಿಷ್ಠೆಯ ಕ್ಷೇತ್ರಗಳಲ್ಲಿ ಒಂದಾದ ಹೊಸಕೋಟೆ ಉಪ ಚುನಾವಣಾ ಪ್ರಚಾರದ ಹವಾ ಮೋಡ ಕವಿದ ವಾತವರಣದಲ್ಲೂ ಕಾವೇರಿದೆ. ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಮತ್ತು ಕೈ ಅಭ್ಯರ್ಥಿ ಪದ್ಮಾವತಿ ಸುರೇಶ್ ಜಿದ್ದಿಗೆ ಬಿದ್ದವರಂತೆ ಅಬ್ಬರದ ಪ್ರಚಾರ ನಡೆಸ್ತಿದ್ದಾರೆ.
TAGGED:
ಹೊಸಕೋಟೆ ಉಪ ಚುನಾವಣಾ ಪ್ರಚಾರ