ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ.. 'ಬಾಡ'ದು ಶ್ರೀಕನಕದಾಸರ ಭಕ್ತಿ! - undefined
ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯೇನಾದರೂ ಬಲ್ಲಿರಾ ಅಂತಾ ಜಾತಿ ವ್ಯವಸ್ಥೆಯ ವಿರುದ್ಧ ದನಿ ಎತ್ತಿದವರು ಶ್ರೀ ಭಕ್ತ ಕನಕದಾಸರು. ದಾಸರ ದಾಸರ ಮನೆಯ ಹೊಲೆದಾಸ ನಾನು ಅಂತಾ ಕೀರ್ತನೆ ಹಾಡಿದ ಶ್ರೀಕನಕರ ಹುಟ್ಟಿದ ಪುಣ್ಯ ಭೂಮಿ ಈಗ ಪ್ರವಾಸಿಗರಿಗೆ ಸ್ವರ್ಗದಂತಾಗಿದೆ.