ಕರ್ನಾಟಕ

karnataka

ETV Bharat / videos

ಮರಣಮೃದಂಗ ಬಾರಿಸಿದ್ದ ''ಮಂಗನಾಟ'': ಈಗಲೂ ಮಲೆನಾಡಿನ ಜನರಲ್ಲಿ ಆತಂಕ! - ಕ್ಯಾಸನೂರು ಫಾರೆಸ್ಟ್​ ಡಿಸೀಸ್ ನ್ಯೂಸ್​

By

Published : Jan 8, 2020, 7:59 PM IST

ಕ್ಯಾಸನೂರು ಫಾರೆಸ್ಟ್​ ಡಿಸೀಸ್​ ಅಥವಾ ಮಂಗನಕಾಯಿಲೆ ಮಲೆನಾಡಿನ ಜನರಿಗೆ ತೀವ್ರವಾಗಿ ಕಾಡಿದೆ. ಐದಾರು ವರ್ಷಗಳಿಗೆ ಹೋಲಿಸಿದ್ರೆ ಕಳೆದ ಬಾರಿ 12ಕ್ಕೂ ಹೆಚ್ಚು ಮಂದಿ ಈ ಮಂಗನ ಕಾಯಿಲೆಗೆ ಬಲಿಯಾಗಿದ್ದರು. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಮಂಗನ ಕಾಯಿಲೆ ಹಾವಳಿ ಕುರಿತ ಕಂಪ್ಲೀಟ್​ ರಿಪೋರ್ಟ್​ ಇಲ್ಲಿದೆ..

ABOUT THE AUTHOR

...view details