ಶಾಸಕ ಕೆ.ಸಿ ನಾರಾಯಣಗೌಡ ರಾಜೀನಾಮೆಗೆ ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ - undefined
ಮಂಡ್ಯ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ಕೆ.ಸಿ ನಾರಾಯಣಗೌಡರ ರಾಜೀನಾಮೆಗೆ ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ರಾಜೀನಾಮೆ ನೀಡಿದ್ದು ಸರಿ ಎಂದರೆ, ಇನ್ನು ಕೆಲವರು ಪಕ್ಷದಲ್ಲೇ ಇರಬೇಕಾಗಿತ್ತು. ರಾಜೀನಾಮೆ ನೀಡಿದ್ದು ಸರಿಯಲ್ಲ ಎನ್ನುತ್ತಿದ್ದಾರೆ. ಇದರ ಜೊತೆಗೆ ಸಮ್ಮಿಶ್ರ ಸರ್ಕಾರಕ್ಕೆ ಮತದಾರರು ಛೀಮಾರಿಯನ್ನೂ ಹಾಕುತ್ತಿದ್ದಾರೆ.