ಬೆಳ್ಳಂಬೆಳಗ್ಗೆ ಕಬ್ಬನ್ ಪಾರ್ಕ್ ರೌಂಡ್ಸ್ ಹೊಡೆದ ಸಚಿವ ಸೋಮಣ್ಣ: ಸೆಲ್ಫಿಗೆ ಮುಗಿಬಿದ್ದ ಜನ - ಬೆಳ್ಳಂಬೆಳಗ್ಗೆ ಕಬ್ಬನ್ ಪಾರ್ಕ್ ರೌಂಡ್ಸ್ ಹೊಡೆದ ಸಚಿವ ಸೋಮಣ್ಣ
ಬೆಳ್ಳಂಬೆಳಗ್ಗೆ ತೋಟಗಾರಿಕೆ ಸಚಿವ ವಿ.ಸೋಮಣ್ಣ ಕಬ್ಬನ್ ಪಾರ್ಕ್ ರೌಂಡ್ಸ್ ಹಾಕಿದರು. ವಿಹಾರಕ್ಕೆ ಬಂದಿದ್ದವರ ಜೊತೆಗೆ ವಾಕಿಂಗ್ ಮಾಡುತ್ತಾ ಪಾರ್ಕ್ನ ಸಮಸ್ಯೆಗಳ ಬಗ್ಗೆ ವಿಚಾರಿಸಿದರು.