ಕಬ್ಬನ್ ಪಾರ್ಕ್ನಲ್ಲಿ ಕೆಎಸ್ಆರ್ಪಿಯಿಂದ ಮ್ಯಾರಥಾನ್ ಸ್ಪರ್ಧೆ - ಕೆಎಸ್ಆರ್ಪಿಯಿಂದ ಮ್ಯಾರಥಾನ್ ಸ್ಪರ್ಧೆ
ದೈಹಿಕ ಕ್ಷಮತೆಗಾಗಿ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯಿಂದ (ಕೆಎಸ್ಆರ್ಪಿ) ಕಬ್ಬನ್ ಪಾರ್ಕ್ನಲ್ಲಿ 5 ಕಿ.ಮೀ. ಮ್ಯಾರಥಾನ್ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಗೆ ನಿವೃತ್ತ ಡಿಜಿ, ಐಜಿಪಿ ಆರ್.ಕೆ.ದತ್ತಾ ಚಾಲನೆ ನೀಡಿದರು. ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಕೆಎಸ್ಆರ್ಪಿ ಸಿಬ್ಬಂದಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.