ಲಾಕ್ ಡೌನ್ ಆದೇಶ: ಚಿಕ್ಕೋಡಿಯಲ್ಲಿ ಏನಿರುತ್ತೆ ಏನಿರಲ್ಲ? - 9 ಜಿಲ್ಲೆಗಳಿಗೆ ಲಾಕ್ ಡೌನ್ ಆದೇಶ
ಚಿಕ್ಕೋಡಿ: ಕೊರೊನಾ ವೈರಸ್ ಹಿನ್ನೆಲೆ ಬೆಂಗಳೂರು, ಬೆಳಗಾವಿ ಸೇರಿದಂತೆ 9 ಜಿಲ್ಲೆಗಳಿಗೆ ಲಾಕ್ ಡೌನ್ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗದಲ್ಲಿ ಏನು ಇರುತ್ತೆ ಏನು ಇಲ್ಲ ಎಂಬುವುದನ್ನು ಚಿಕ್ಕೋಡಿ ಪುರ ಸಭೆಯ ಕಾರ್ಯಾಲಯದ ಮುಂದೆ ಪ್ರಕಟಣೆ ಮೂಲಕ ಪುರಸಭೆ ಸಿಬ್ಬಂದಿ ತಿಳಿಸಿದರು.