ಕರ್ನಾಟಕ

karnataka

ETV Bharat / videos

ಅಗಲಿದ ಗಣ್ಯರ ಮನೆಯಲ್ಲಿ ತಿನ್ನೋಕಿದೆಯೋ ಇಲ್ವೋ.. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಸಿಕ್ಮೇಲೆ ಏನಾಗಿದೆ!? - Speaker Basavaraj horatti talks in Legislative Council

By

Published : Sep 13, 2021, 9:52 PM IST

ಮಾತು ಮುತ್ತು, ಮಾತೇ ಮೃತ್ಯು. ಆಡಿದ ಮಾತು, ಒಡೆದ ಮುತ್ತು ವಾಪಸ್ ಬರಲ್ಲ. ಮಾತಿಗೆ ಅಷ್ಟೊಂದು ಬೆಲೆ ಇದೆ. ಸದನದೊಳಗೂ ಇವತ್ತು ಕೆಲ ರಸವತ್ತಾದ ಮಾತುಗಳು ಸದಸ್ಯರನ್ನ ನಗೆಗಡಲಿನಲ್ಲಿ ತೇಲುವಂತೆ ಮಾಡಿದವು. ಮೊದಲ ದಿನ ವಿಧಾನ ಪರಿಷತ್​​ನಲ್ಲಿ ನಡೆದ ಕೆಲ ಸ್ವಾರಸ್ಯಕರ ಕ್ಷಣಗಳು ಹೀಗಿದ್ದವು..

ABOUT THE AUTHOR

...view details