ಕರ್ನಾಟಕ

karnataka

ETV Bharat / videos

ಬಿಎಸ್​ವೈ ಕ್ಯಾಬಿನೆಟ್ ಸೇರಿದ ಏಳು ಸಚಿವರು... ಪ್ರತಿಜ್ಞಾವಿಧಿ ಸ್ವೀಕಾರದ ಸಂಪೂರ್ಣ ವಿಡಿಯೋ! - ಬಿಎಸ್​ವೈ ಸಂಪುಟ ಸೇರಿದ 7 ಸಚಿವರು

By

Published : Jan 13, 2021, 5:45 PM IST

ಬೆಂಗಳೂರು: ಹಗ್ಗ-ಜಗ್ಗಾಟದ ಬಳಿಕ ಬಿಎಸ್​ವೈ ಸಂಪುಟ ಮೂರನೇ ಸಲ ವಿಸ್ತರಣೆಗೊಂಡಿದ್ದು, ಏಳು ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ರಾಜಭವನದ ಗಾಜಿನ ಮನೆಯಲ್ಲಿ ಮಧ್ಯಾಹ್ನ 3:50ಕ್ಕೆ ಪದಗ್ರಹಣ ಕಾರ್ಯಕ್ರಮ ಆರಂಭವಾಯಿತು. ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು. ನೂತನ ಸಚಿವರು ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ ಸಂಪೂರ್ಣ ವಿಡಿಯೋ ಇಲ್ಲಿದೆ.

ABOUT THE AUTHOR

...view details