ಕರ್ನಾಟಕ

karnataka

ETV Bharat / videos

ಕಾರ್ಗಿಲ್ ವಿಜಯೋತ್ಸವ: ‌ ಹೆಮ್ಮೆಯ ಸೈನಿಕರಿಗೆ ಕಲಾವಿದನಿಂದ ವಿಶಿಷ್ಟವಾಗಿ ಗೌರವ ಸಮರ್ಪಣೆ - undefined

By

Published : Jul 26, 2019, 6:54 PM IST

ಕಾರ್ಗಿಲ್ ವಿಜಯೋತ್ಸವದ ಅಂಗವಾಗಿ ಜಯಶಾಲಿಯಾಗಿ ಬಂದ ಯೋಧರಿಗೆ ಧಾರವಾಡದಲ್ಲಿ ಕಲಾವಿದನೊಬ್ಬ ವಿಶಿಷ್ಟವಾಗಿ ಗೌರವ ಸಮರ್ಪಣೆ ಮಾಡಿದ್ದಾರೆ. ಕಾರ್ಗಿಲ್ ವಿಜಯೋತ್ಸವದ ನಂತರ ಹೆಮ್ಮೆಯ ಸೈನಿಕರು ಬಾವುಟ ಹಿಡಿದು ಸಂಭ್ರಮಿಸಿದ ಚಿತ್ರ ಬಿಡಿಸಿ, ಕಲಾವಿದ ಮಂಜುನಾಥ ಬಾರಗೇರ ಕಾರ್ಗಿಲ್ ವಿಜಯೋತ್ಸವವನ್ನು ಸಂಭ್ರಮಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details