ಫುಟ್ಪಾತ್ನಲ್ಲಿ ಟೀ ಮಾರಾಟ ಮಾಡಿ ಜೀವನ ಸಾಗಿಸುತ್ತಿರುವ ಮಾಜಿ ಮೇಯರ್ - ಕಲಬುರಗಿ ಮಹಾನಗರ ಪಾಲಿಕೆ ಚುನಾವಣೆ
ಸಂಪತ್ತು, ಅಧಿಕಾರ ಎಂಬುದು ಕ್ಷಣಿಕ. ಆದ್ರೆ, ಒಂದು ಬಾರಿ ಅಧಿಕಾರ ಸಿಕ್ಕರೆ ಸಾಕು ಐಷಾರಾಮಿ ಜೀವನ ನಡೆಸುವವರೇ ಹೆಚ್ಚು. ಕಲಬುರಗಿ ಮಹಾನಗರ ಪಾಲಿಕೆ ಮೇಯರ್ ಆಗಿ ಅಧಿಕಾರ ಅನುಭವಿಸಿದ ಮಹಿಳೆಯೊಬ್ಬರು ಇಂದಿಗೂ ಫುಟ್‌ಪಾತ್ ಮೇಲೆ ಟೀ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಈ ಕುರಿತಾದ ಒಂದು ಸ್ಟೋರಿ ಇಲ್ಲಿದೆ ನೋಡಿ.