ಕರ್ನಾಟಕ

karnataka

ETV Bharat / videos

ಯುವ ದಸರಾ ಉದ್ಘಾಟನೆಗೆ ಬಂದಿರೋದು ತುಂಬಾ ಖುಷಿ.. ವಿಶ್ವ ಚಾಂಪಿಯನ್‌ ಪಿ ವಿ ಸಿಂಧು - badminton star p v sindhu

By

Published : Oct 1, 2019, 7:28 PM IST

Updated : Oct 1, 2019, 7:37 PM IST

ಮೈಸೂರು: ಸದ್ಯಕ್ಕೆ ಮದುವೆ ಬಗ್ಗೆ ಚಿಂತೆ ಇಲ್ಲ. ನನ್ನ ಮುಂದಿನ ಗುರಿ ಒಲಿಂಪಿಕ್ ಎಂದು ವಿಶ್ವ ಬಾಡ್ಮಿಂಟನ್ ಚಾಂಪಿಯನ್‌ ಪಿ ವಿ ಸಿಂಧು ಹೇಳಿದರು. ಮೈಸೂರಿನ‌ಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಸರಾ ಕ್ರೀಡಾಕೂಟ ಹಾಗೂ ಯುವ ದಸರಾ ಉದ್ಘಾಟನೆಗೆ ನಾನು ಬಂದಿರೋದು ತುಂಬಾ ಖುಷಿಯಾಗಿದೆ. ಮೊದಲ ಬಾರಿಗೆ ಕ್ಲೀನ್ ಸಿಟಿ ಹಾಗೂ ಸುಂದರ ನಗರಿಗೆ ಬಂದಿದ್ದು, ತಾಯಿ ಚಾಮುಂಡೇಶ್ವರಿ ನೆಲೆಸಿರುವ ಸ್ಥಳವಿದು. ನನ್ನನ್ನು ಇಲ್ಲಿಗೆ ಬರಲು ಗುರುತಿಸಿರುವುದು ತುಂಬಾ ಸಂತೋಷ ತಂದಿದೆ ಎಂದರು.
Last Updated : Oct 1, 2019, 7:37 PM IST

ABOUT THE AUTHOR

...view details