ರೆಡ್ ಜೋನ್ ಎಂದು ಘೋಷಿಸಿದರೂ ಲಾಕ್ಡೌನ್ಗೆ ಕ್ಯಾರೆ ಎನ್ನದ ಹುಬ್ಬಳ್ಳಿ ಮಂದಿ - ಹುಬ್ಬಳ್ಳಿ ರೆಡ್ ಜೋನ್ ಎಂದು ಘೋಷಣೆ
ಎರಡನೇ ಹಂತದ ಲಾಕ್ ಡೌನ್ ಜಾರಿಯಾದರೂ ಸಹ ಹುಬ್ಬಳ್ಳಿ ಜನತೆ ಓಡಾಡುವುದನ್ನು ಮಾತ್ರ ನಿಲ್ಲಿಸುತ್ತಿಲ್ಲ. ಹುಬ್ಬಳ್ಳಿಯನ್ನು ರೆಡ್ ಜೋನ್ ಎಂದು ಘೋಷಣೆ ಮಾಡಿದ್ರೂ ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಕುರಿತಾದ ಮಾಹಿತಿ ಇಲ್ಲಿದೆ ನೋಡಿ.