ಕರ್ನಾಟಕ

karnataka

ETV Bharat / videos

ಹಾಳಾದ್‌ ರಸ್ತೆಗಳಿಂದ ಮುಕ್ತಿ ಯಾವಾಗಂತ್‌,, 'ಹು-ಧಾ' ಉದ್ದಾರ್‌ ಆಗೋದ್ಯಾವಾಗ್‌ರೀಪಾ.... - ಗುಂಡಿಗಳಿಂದ ಕೂಡಿದ ಹುಬ್ಬಳ್ಳಿ ಧಾರವಾಡ ರಸ್ತೆಗಳು

By

Published : Nov 17, 2019, 11:26 AM IST

ಕೋಟಿ ಕೋಟಿ ವ್ಯಯಿಸಿ ರಸ್ತೆಗಳನ್ನ ನಿರ್ಮಿಸಲಾಗಿದೆ. ಆ ರೋಡ್‌ನಲ್ಲಿ ಬಿದ್ದಿರೋ ಗುಂಡಿಗಳನ್ನ ಮುಚ್ಚುವುದಕ್ಕೆ ಕೂಡ ಕೋಟಿ ಕೋಟಿ ಹಣ ಖರ್ಚಾಗ್ತಿದೆ. ಅಷ್ಟಾದ್ರೂ ರಸ್ತೆಗಳಲ್ಲಿ ಮಾತ್ರ ಗುಂಡಿಗಳು ಹಾಗೇ ಇವೆ.

ABOUT THE AUTHOR

...view details