ಪ್ರತಿನಿತ್ಯ ಬಸ್ಸಿನಲ್ಲಿ ಕನ್ನಡದ ಕಂಪು ಪಸರಿಸುತ್ತಿರುವ ನಿರ್ವಾಹಕ - ಶುದ್ಧ ಕನ್ನಡ ಭಾಷೆ ಮಾತನಾಡುವ ಬಸ್ ಕಂಡಕ್ಟರ್
ಕನ್ನಡವೇ ಸತ್ಯ ಕನ್ನಡವೇ ನಿತ್ಯ ಅಂತ ನವೆಂಬರ್ ತಿಂಗಳಲ್ಲಿ ಎಲ್ಲೆಡೆ ಘೋಷಣೆಗಳು ಕೇಳಿಬರುವುದು ಸಹಜ. ಆದ್ರೆ ಇಲ್ಲೋರ್ವ ಕನ್ನಡಾಭಿಮಾನಿ ಬಸ್ಸಿನಲ್ಲಿಯೇ ಪ್ರತಿ ದಿನ ಕನ್ನಡದ ಕಂಪು ಪಸರಿಸುತ್ತಾ, ವರ್ಷ ಪೂರ್ತಿ ಕನ್ನಡದ ಕಹಳೆ ಮೊಳಗಿಸುತ್ತಿದ್ದಾರೆ. ಈ ಕುರಿತಾದ ವಿಶೇಷ ವರದಿ ಇಲ್ಲಿದೆ ನೋಡಿ.