ಕರ್ನಾಟಕ

karnataka

ETV Bharat / videos

ಅದ್ಧೂರಿ​ ಹೋಳಿ ಹಬ್ಬಕ್ಕೆ ಕೋವಿಡ್ ಬ್ರೇಕ್‌: ಮಹಾನಗರದಲ್ಲಿ ಸರಳ ಆಚರಣೆ ಶುರು - ಬೆಂಗಳೂರು ಹೋಳಿ ಹಬ್ಬ ಆಚರಣೆ

By

Published : Mar 28, 2021, 7:54 PM IST

ಬೆಂಗಳೂರು: ಸಂಭ್ರಮ, ಸಡಗರದಿಂದ ಆಚರಿಸಬೇಕಿದ್ದ ಹೋಳಿ ಹಬ್ಬಕ್ಕೆ ಈ ಬಾರಿ ಕೋವಿಡ್​ ಅಡ್ಡಿ ಉಂಟುಮಾಡಿದೆ. ರೋಗ ಹರಡುವ​​ ಭೀತಿಯ ನಡುವೆಯೂ ಸಾಂಪ್ರದಾಯ ಮರೆಯಬಾರದು ಎಂಬ ಉದ್ದೇಶದಿಂದ ಸಿಂಪಲ್ಲಾಗಿ ಹೋಳಿ ಆಚರಿಸಲಾಗುತ್ತಿದೆ. ಸಿಲಿಕಾನ್​ ಸಿಟಿಯ ಕೆಲ ಬಡವಾಣೆ ನಿವಾಸಿಗಳು, ಚಿಣ್ಣರು ಬಣ್ಣ ಹಚ್ಚಿ ಸಂಭ್ರಮಿಸಿದರು.

ABOUT THE AUTHOR

...view details