ಕರ್ನಾಟಕ

karnataka

ETV Bharat / videos

ವರುಣನ ರೌದ್ರಾವತಾರ: ಮಕ್ಕಳ ಆಟಿಕೆಗಳಂತೆ ಕೊಚ್ಚಿ ಹೋದ ವಾಹನಗಳು - ಬಳ್ಳಾರಿಯಲ್ಲಿ ಮಳೆ

By

Published : Oct 23, 2019, 3:25 PM IST

ಕಳೆದ ಬಾರಿ ಉಂಟಾಗಿದ್ದ ನೆರೆಯಿಂದ ಅಲ್ಲಿನ ಜನರು ಇನ್ನೂ ಚೇತರಿಸಿಕೊಂಡಿಲ್ಲ. ಅಷ್ಟರಲ್ಲೇ ವರುಣ ಆ ಪ್ರದೇಶದ ಮೇಲೆ ತನ್ನ ವಕ್ರದೃಷ್ಟಿ ಬೀರಿದ್ದಾನೆ. ಕೋಟ್ಯಂತರ ಮೌಲ್ಯದ ಆಸ್ತಿಪಾಸ್ತಿ ನೀರುಪಾಲಾಗಿದ್ದು, ಜನರು ಮಳೆರಾಯನಿಗೆ ಹಿಡಿಶಾಪ ಹಾಕುತ್ತಿದ್ದಾರೆ.

ABOUT THE AUTHOR

...view details