ಕರ್ನಾಟಕ

karnataka

ETV Bharat / videos

ಮಳೆಯಿಂದ ದ್ವೀಪದಂತಾದ ಅಡಿಕೆ ತೋಟ..ದಾವಣಗೆರೆ ರೈತರು ಹೈರಾಣು.. - water rushed into arecanut plantation in davanagere

By

Published : Oct 25, 2021, 3:54 PM IST

ಕಳೆದ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ ಗದ್ದೆ-ತೋಟಗಳು ದ್ವೀಪದಂತಾಗಿವೆ. ತಾಲೂಕಿನ ಐಗೂರು ಗ್ರಾಮದಲ್ಲಿ ಮುಸುಕಿನ ಜೋಳ, ಅಡಕೆ ತೋಟಗಳು ಜಲಾವೃತವಾಗಿವೆ. ಪರಿಣಾಮ ಫಸಲಿಗೆ ಬಂದ ಅಡಕೆಯನ್ನು ಕಟಾವು ಮಾಡಲು ತೊಂದರೆಯಾಗಿದೆ. ಈ ಬಗ್ಗೆ ರೈತರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ABOUT THE AUTHOR

...view details